Sandalwood Stars Puneet Rajkumar, Yash , Kiccha Sudeep and actor Ramesh Aravind, who is the ambassador of 'Namma Bengaluru Awards' have appealed the citizen to nominate those who are serving the people for the awards. ಬೆಂಗಳೂರನ್ನು ಉತ್ತಮಗೊಳಿಸಲು ಎಲೆಮರೆಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ನಾಮನಿರ್ದೇಶನ ಮಾಡಲು 'ನಮ್ಮ ಬೆಂಗಳೂರು ಪ್ರಶಸ್ತಿ'ಗಳ ರಾಯಭಾರಿಯಾದ ನಟ ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್‌ವುಡ್ ಸ್ಟಾರ್ಸ್ ನಟರಾದ ಪುನೀತ್ ರಾಜಕುಮಾರ್, ನಟ ಯಶ್, ನಟ ಕಿಚ್ಚ ಸುದೀಪ್ ನಾಗರೀಕರಿಗೆ ಕರೆ ನೀಡಿದ್ದಾರೆ.
0 Comments